ಅದಮ್ಯ ಚೇತನ
(ಶ್ರೀಮತಿ ಗಿರಿಜಾ ಶಾಸ್ತ್ರಿ ಸ್ಮಾರಕ ಸಂಸ್ಥೆ)
ಅದಮ್ಯ ಚೇತನ ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ಅನ್ನ – ಅಕ್ಷರ – ಆರೋಗ್ಯ ಕ್ಷೇತ್ರಗಳಲ್ಲಿ ವಿವಿಧ ಪ್ರಕಲ್ಪಗಳ ಮೂಲಕ ಸಾಮಾಜಿಕ ಸೇವೆಯನ್ನು ಮಾಡುತ್ತಾ ಬಂದಿದೆ. ಬೆಂಗಳೂರು ಲೋಕ ಸಭಾ ಸದಸ್ಯರು ಹಾಗೂ ಭಾ.ಜ.ಪ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅನಂತ ಕುಮಾರವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಅದಮ್ಯ ಚೇತನ ಸಂಸ್ಥೆಯು 4 ಅಡುಗೆ ಕೇಂದ್ರಗಳಿಂದ 2 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಮಧ್ಯಾಹ್ನದ ಊಟ (ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಯೋಗದಲ್ಲಿ), ಆಟಪಾಠ, ಆರೋಗ್ಯ ಚೇತನ, ಚಿಣ್ಣರ ಚೇತನ – ಮಕ್ಕಳ ಗೋಡೆ ಪತ್ರಿಕೆ, ಸುಭಿಕ್ಷ ಗ್ರಾಮ ಯೋಜನೆ ಇತ್ಯಾದಿ ಹತ್ತು ಹಲವು ಸೇವಾ ಚಟುವಟಿಕೆಗಳನ್ನು ಮಾಡುತ್ತಿದೆ. ಪ್ರತಿವರ್ಷ ಡಿಸೆಂಬರ್ 31ರಂದು ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಸ್ಪರ್ಧೆಗಳು ಹಾಗೂ ವಿಶೇಷ ಪ್ರದರ್ಶಿನಿಗಳೊಂದಿಗೆ ವಾರ್ಷಿಕೋತ್ಸವವನ್ನು ಆಚರಿಸುತ್ತ ಬಂದಿದೆ.
ಈ ವರ್ಷವೂ ಸಹ ಅದಮ್ಯ ಚೇತನ, ಸಂಸ್ಥೆಯ ವಾರ್ಷಿಕೋತ್ಸವ ಹಾಗೂ ನೂತನ ವರ್ಷ 2012 ನ್ನು ವಿಶಿಷ್ಠ ರೀತಿಯಲ್ಲಿ ಸಂಭ್ರಮದಿಂದ ಸ್ವಾಗತಿಸಲು ತೀರ್ಮಾನಿಸಿ, ಡಿಸೆಂಬರ್ 30, 31, 2011 ಹಾಗೂ ಜನವರಿ 1, 2012 ರಂದು ನ್ಯಾಷನಲ್ ಕಾಲೇಜು ಮೈದಾನ, ಬಸವನಗುಡಿಯಲ್ಲಿ ನಮ್ಮ ದೇಶ, ನಮ್ಮ ಸಂಸ್ಕೃತಿ ಎಂಬ ಉದ್ಘೋಷದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ರಾಮಾಯಣ ಕಾರ್ನಿವಲ್ (ಮೇಳ) ಪ್ರದರ್ಶಿನಿಯನ್ನು ಹಮ್ಮಿಕೊಂಡಿತ್ತು.



AnanthKumar Chief Convener of Jan Chetna Yatra under the leadership of Hon’ble Lal Krishna Advani ji @ Gujarat
0945 Hrs Welcome of Yatra at Varcha ( Gujarat )
1000 —– Welcome at Kamrej
1100 —– Welcome at Keem Cross Road
1145 —– Welcome at Ankleshwar
1230 —- Public Meeting at Bharuch
1330 —- Welcome at Palej
1400 —– Welcome at Karjan
1500 —– Public Meeting at Vadodara
1645 —— Visit to Sri Sardar Patel Residence
1715 —– Public Meeting at Anand
1900 —– Welcome at Ahmedabad Express Highway
1930 —– Public Meeting at Ahmedabad
2130 —— Departure from Ahmedabad ( By Spl. Flight)
2300 —– Arrival Delhi Airport
FollowAnanthKumar @FollowAnanth tweeter account
Jan Chetna Yatra under the leadership of Hon’ble Lal Krishna Advani ji
2nd November, Wednesday
0900 Hrs. Press Conference at PANAJI (Goa )
1030 —- To Pay Homage to Martyrs at Azad Maidan
1130 —- Welcome at Pedne Bazar
1200 —- Welcome at Banda,Dist.Sindhudurg, (Maharastra )
1245 —- Welcome at Sawanthawadi
1330 —- Welcome at Kudal
1415 —- Public Meeting at Kanakwali (lunch and dep. For Kolhapur)
1800 —- Welcome at Gaganbawada
1830 —- Welcome at Kale
1850 —- Welcome at Kuditre
1905 —– Welcome at Balinga
1930 —- Welcome at Rankala in Kolhapur city
2000 —- Public Meeting at SASANE ground,new shahupuri,Kolhapur
Night halt at Circuit House,Kolhapur
Sh. Ananth Kumar, Sh. Ravishankar Prasad, Sh. Murali Dhar Rao, Sh. Shyam Jaju will accompany