Think Nation First, Act Nation First, Make Nation First

Home > 2009 > March

March, 2009

Bangalore, March 31:  Former Central Minister and BJP leader Ananth Kumar stated that Bangalore Action Plan which will be forward looking and caring aimed at the overall development of Bangalore Bruhut Nagara Palike (BBNP),  will be placed before the people of Bangalore within the next 10 days.

ಮಾರ್ಚ್ ೩೧ರ ಮುಂಜಾನೆ ಬಸವನಗುಡಿಯ ಕೃಷ್ಣರಾವ್ ಪಾರ್ಕಿನಲ್ಲಿ ವಾಕಿಂಗ್ ಮಾಡುತ್ತಿದ್ದ ಅನಂತಕುಮಾರ್‌ರವರನ್ನು ನೂರಾರು ನಾಗರಿಕರು ಮಾತನಾಡಿಸಿ ಶುಭ ಹಾರೈಸಿದರು.
ವಾಕಿಂಗ್ ಮಾಡುತ್ತಲೇ ಕೈಯಲ್ಲಿದ್ದ ಪ್ರಚಾರ ಕರಪತ್ರವನ್ನು ನಾಗರಿಕರಿಗೆ ಕೊಟ್ಟ ಅನಂತಕುಮಾರ್ ಐದನೇ ಬಾರಿಯೂ ಅತ್ಯಧಿಕ ಬಹುಮತದಿಂದ ಲೋಕಸಭೆಗೆ ಆರಿಸಿಕಳಿಸುವಂತೆ ವಿನಂತಿ ಮಾಡಿದರು.
ಉದ್ಯಾನವನದ ನಂತರ ಪಾದಯಾತ್ರೆ ಮಾಡುತ್ತಲೇ ಆಟೋ ಡ್ರೈವರ್, ಬಸ್ ಪ್ರಯಾಣಿಕರು, ಪಾದಚಾರಿ ನಾಗರಿಕರನ್ನು ಮಾತನಾಡಿಸಿದ ಅನಂತಕುಮಾರ್‌ರನ್ನು ಜನ ತುಂಬು ಪ್ರೀತಿಯಿಂದ ಕಂಡರು.
ಸಾರ್ವಜನಿಕರ ವಿವಿಧ ಮಾತುಗಳನ್ನು ಆಲಿಸುತ್ತಲೇ ಮುನ್ನಡೆದ ಅನಂತಕುಮಾರ್‌ರು ಕೊನೆಗೆ ಜನರ ಪ್ರೀತಿಯ ಒತ್ತಾಯದ ಮೇರೆಗೆ ಅಡಿಗಾಸ್‌ಗೆ ಹೋಗಿ ಲಘು ಉಪಾಹಾರ ಸ್ವೀಕರಿಸಿದರು.

I, Ananth Kumar, S/o H.N.Narayana Shastry,  aged about 49 years, resident of

H. No. 84, ‘SHASHWATI’, Ranoji Rao Road, Basavanagudi, Bangalore- 560004, candidate at the above election, do hereby solemnly affirm  and state on oath as under:-

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಐದನೇ ಬಾರಿಗೆ ಮತದಾರರ ಆಶೀರ್ವಾದ ಬಯಸಿ ಅನಂತಕುಮಾರ್ ಇಂದು (ಮಾರ್ಚ್ ೩೦) ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ. ಅವರು ರಾಜ್ಯದಲ್ಲಿ ಪ್ರಮುಖ ರಾಜಕೀಯ ಪಕ್ಷಗಳಿಂದ ನಾಮಪಪತ್ರ ಸಲ್ಲಿಸಿದ ಮೊದಲಿಗರು ಎಂಬುದು ಇಲ್ಲಿ ಉಲ್ಲೇಖನೀಯ.

N.A.Chidambara

N.A.Chidambara

Name : N. A. Chidambara
Address : No. 12. “Srikanta Sadhana”, 1st Cross,
Malleshwaram, Bangalore.

rajeev-chandrashekhar-thumbnail1
Rajeev Chandrasekhar, MP (Independent) endorses Ananthkumar (BJP) as MP for Bangalore South
Independent MP Rajeev Chandrasekhar and Immediate Past President FICCI, today announced his support to the candidature of Shri Ananthkumar of the BJP as Member of Parliament for Bangalore South. He further urged the citizens of Bangalore South, to come out in large numbers and vote for Shri Ananthkumar in the elections 2009 on April 23rd 2009.

Copyright © 2009 www.ananth.org All Rights Reserved. Powered by Dhyeya Tech