image_pdfimage_print

ಪ್ರಿಯ ಗೆಳೆಯರೇ,

ನೋ೦ದಣಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಬಿಜೆಪಿ ಮಿಷನ್ ೨೭೨ + ನರೇಂದ್ರ ಮೋದಿ ಜೀ, ಅನಂತಕುಮಾರ್
ನನಗೆ ನಿರ೦ತರ ಪ್ರೋತ್ಸಾಹ ಹಾಗೂ ಬೆಂಬಲವನ್ನು ನೀಡುತ್ತಿರುವ ನನ್ನ ಎಲ್ಲಾ ಫೇಸ್ ಬುಕ್ ಮಿತ್ರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
ಬಿಜೆಪಿ ಮಿಷನ್ ೨೭೨ + ನರೇಂದ್ರ ಮೋದಿ ಜೀ ಅವರನ್ನು ಬಹುಮತದೊಂದಿಗೆ ಪ್ರಧಾನ ಮಂತ್ರಿಯನ್ನಾಗಿಸುವ ನಿಟ್ಟಿನಲ್ಲಿ ಆರಂಭಿಸಲಾಗಿರುವ ಕಾರ್ಯಾಚರಣೆ. ನಾವು ೨೭೨ಕ್ಕೂ ಹೆಚ್ಚು ಸ೦ಸದರನ್ನು ಆಯ್ಕೆ ಮಾಡುವ ಮೂಲಕ ಅದನ್ನು ಸಂಪೂರ್ಣಗೊಳಿಸಬೇಕಿದೆ.
ದಕ್ಷಿಣ ಬೆ೦ಗಳೂರಿನಲ್ಲಿ “ಕಾ೦ಗ್ರೆಸ್ ಮುಕ್ತ ಭಾರತ” ತಂಡದ ಸದಸ್ಯರಾಗುವ, ಹಾಗೂ ಆ ಮೂಲಕ “ಏಕ ಭಾರತ, ಶ್ರೇಷ್ಟ ಭಾರತ” ನಿರ್ಮಿಸುವ ಬಗ್ಗೆ ನಾವು ಚರ್ಚಿಸಬೇಕಿದೆ.
ನಾನು ನಿಮ್ಮನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಇಚ್ಛಿಸುತ್ತೇನೆ.
ದಯವಿಟ್ಟು ಈ ಕೆಳಗೆ ನೀಡಿರುವ ಅರ್ಜಿಯನ್ನು ತು೦ಬುವುದರ ಮೂಲಕ ನಿಮ್ಮನ್ನು ಆಮ೦ತ್ರಿಸುವ ಅವಕಾಶ ನೀಡಿ.

ವಂದೇ ಮಾತರಂ.
ಅನಂತಕುಮಾರ್