Meeting with delegation of Kannada Development Authority in New Delhi

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗದ ಉದ್ದೇಶಿತ ದೆಹಲಿ ಭೇಟಿಯ ಬಗ್ಗೆ ಸಂಪೂರ್ಣ ಸಹಕಾರ ನೀಡಲಾಯಿತು. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕನ್ನಡ ನಾಡಿನ ಹೆಸರಾಂತ ಸಾಹಿತಿಗಳನ್ನು, ಬರಹಗಾರರನ್ನು ನನ್ನ ನಿವಾಸಕ್ಕೆ ಸ್ವಾಗತಿಸುವಲ್ಲಿ ಮಹಾದಾನಂದವಾಯಿತು.
ಶ್ರೀ ಅನಂತ್ ಕುಮಾರ್ ಹೆಗಡೆ ಹಾಗು ಶ್ರೀ ರಮೇಶ್ ಜಿಗಜಿಣಗಿ ಅವರು ಉಪಸ್ಥಿತರಿದ್ದರು

“ಜೈ ಕರ್ನಾಟಕ”