image_pdfimage_print

ರೈತರ ಕಲ್ಯಾಣ, ದೇಶದ ಆರ್ಥಿಕತೆಗೆ ಕಾಯಕಲ್ಪ: ಮೋದಿಯವರ ಐದು ‘ಎಫ್‌’ ಫಾರ್ಮುಲಾ…..

ಇಂದು ದಾವಣಗೆರೆಯಲ್ಲಿ ಬೃಹತ್‌ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ಹೇಳಿದ ಮಾತು ನನ್ನೊಳಗೆ ಪ್ರತಿಧ್ವನಿಸುತ್ತಿದೆ.  ರೈತರಿಗೆ ಅನುಕೂಲ ಮಾಡಲೇ ಬೇಕು ಎಂದಿದ್ದರೆ ಐದು ‘ಎಫ್‌’ ಫಾರ್ಮುಲಾ ಅನುಸರಿಸಬೇಕು ಎಂದು ಶ್ರೀ ಮೋದಿ ಹೇಳಿದ್ದಾರೆ.  ಅದೇ ಫಾರ್ಮ್‌ ಟು ಫೈಬರ್‌; ಫೈಬರ್‌ ಟು ಫ್ಯಾಬ್ರಿಕ್‌ ; ಫ್ಯಾಬ್ರಿಕ್‌ ಟು ಫ್ಯಾಶನ್‌ ; ಫ್ಯಾಶನ್‌ ಟಿ ಫಾರಿನ್!

ರೈತರು ಹತ್ತಿ ಬೆಳೆದ ಊರಿನಲ್ಲೇ ದಾರ ನೇಯ್ಗೆ ; ದಾರ ನೇಯ್ದಲ್ಲೇ ಬಟ್ಟೆ ; ಬಟ್ಟೆ ತಯಾರಿಸಿದಲ್ಲೇ ಸಿದ್ಧ ಉಡುಪು; ಅಲ್ಲಿಂದಲೇ ನೇರವಾಗಿ ವಿದೇಶಕ್ಕೆ ರಫ್ತು. ಇದರಿಂದ ರೈತರಿಗೂ ಒಳ್ಳೆಯದು; ಭಾರತದ ಬೆಳವಣಿಗೆಯೂ ಸಾಧ್ಯ!

ಇಂಥ ಹಲವು ಅಪೂರ್ವ ಒಳನೋಟಗಳ, ದೂರದೃಷ್ಟಿಯ ಭರ್ಜರಿ ಭಾಷಣ ಮಾಡಿದ ಶ್ರೀ ಮೋದಿಯವರನ್ನು ಅಭಿನಂದಿಸೋಣ ಅಲ್ಲವೆ?

Introduced five point agenda for economic development where the base is development of farmers:

  • Farm
  • Fibre
  • Fabric
  • Fashion
  • Foreign