image_pdfimage_print

“ಅಭಿವೃದ್ಧಿಗೆ ಹೊಸ ಭಾಷ್ಯ ಬರೆದ ಶ್ರೀ ನರೇಂದ್ರ ಮೋದಿಯವರು ಸಮರ್ಥ ನೇತಾರರಾಗಿ, ಭಾವೀ ಪ್ರಧಾನಿಯೆಂದೇ ಬಿಂಬಿಸಲ್ಪಡುತ್ತಿದ್ದಾರೆ. ಈಗ ಅವರ ಜನಪ್ರಿಯತೆಗೆ ಸಾಕ್ಷಿಯಾಗಿ ಶ್ರೀ ನರೇಂದ್ರ ಮೋದಿ IEನ ೨೦೧೪ರ ಅತ್ಯಂತ ಪ್ರಭಾವಿಭಾರತೀಯರ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ. ದೇಶದ ಗಣ್ಯ ಪತ್ರಿಕೆಗಳಲ್ಲೊಂದಾದ IE, ಬಿಜೆಪಿಯ ಈ ಸರ್ವ ಸಮರ್ಥ  ಅಭ್ಯರ್ಥಿಯನ್ನು ಪ್ರಶ್ನಾತೀತ ನಾಯಕ ಹಾಗೂ ಬಹುತೇಕ ದೇಶದ ಮುಂದಿನ ಪ್ರಧಾನಿ ಎಂದು ಕರೆದಿದೆ.

ವರದಿಗಾಗಿ ನೋಡಿ: http://indianexpress.com/article/india/india-others/the-most-powerful-indians-in-2014-no-1-10/99”