image_pdfimage_print

“ನಡೆದಾಡುವ ದೇವರು” ಎಂದು ಭಕ್ತರಿಂದ ಕರೆಯಲ್ಪಡುವ ಜಗದ್ಗುರು ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಯವರನ್ನು ಭೇಟಿ ಆಗಿ ಅವರ ಆಶೀರ್ವಾದ ಪಡೆಯುವ ಮಹಾ ಭಾಗ್ಯ ನಮಗೆ ಇಂದು ಲಭ್ಯವಾಯಿತು. ಭಗವಂತನು ಶ್ರೀಗಳಿಗೆ ಇನ್ನೂ ಹೆಚ್ಚಿನ ಆರೋಗ್ಯ ಹಾಗೂ ಆಯುಷ್ಯ ಕೊಟ್ಟು ಭಕ್ತಜನರಾದ ನಮ್ಮನ್ನೆಲ್ಲ ಅನುಗ್ರಹಿಸಲಿ.