image_pdfimage_print

ರಾಮತೀರ್ಥ ಯೋಜನಾ ವರದಿ
ಸುಭಿಕ್ಷ ಗ್ರಾಮ – ಅದಮ್ಯ ಚೇತನ ಸಂಸ್ಥೆಯು ಬಿಜಾಪುರ ಬಳಿಯ ಎರಡು ಹಳ್ಳಿಗಳಲ್ಲಿ ೧೬೫ ಗೋಬರ್ ಅನಿಲ ಯ೦ತ್ರಗಳನ್ನು ಮತ್ತು ೧೬೫ ಶೌಚಾಲಯಗಳನ್ನು ನಿರ್ಮಿಸಿದೆ. ರಾಮತೀರ್ಥ ಮತ್ತು ಸ೦ಕೊನಟ್ಟಿ ಎಂಬ ಈ ಎರಡು ಹಳ್ಳಿಗಳಲ್ಲಿ ಈಗ ಸಹಕಾರಿ ಬ್ಯಾಂಕ್ , ಹಾಲು ಸಂಗ್ರಹ ಕೇ೦ದ್ರ , ನೆಡುತೋಪುಗಳು, ಅಣೆಕಟ್ಟುಗಳ ಸ್ಥಾಪನೆಯಾಗಿದ್ದು ಉತ್ತಮ ವಾತಾವರಣದಿಂದ ಕೂಡಿದೆ ಮತ್ತು ಆರ್ಥಿಕ ಸ್ವಾವಲಂಬನೆ ಸಾಧಿಸಿ ಪ್ರಗತಿ ಹೊ೦ದಿವೆ.