ಭಿತ್ತಿ ಪತ್ರಿಕೆ

image_pdfimage_print

ಅದಮ್ಯ ಚೇತನವು ಚಿಣ್ಣರ ಚೇತನ ಎ೦ಬ ಮಾಸಿಕ ಭಿತ್ತಿ ಪತ್ರಿಕೆಯನ್ನು ಪ್ರಕಟಿಸುತ್ತಿದೆ.  ಇದರಲ್ಲಿ ಮುಖ್ಯವಾಗಿ ಶಿಕ್ಷಣ , ವಿಜ್ಞಾನ, ಸಂಸ್ಕೃತಿ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಕೇ೦ದ್ರೀಕರಿಸಲಾಗಿದೆ. ಈ ಪತ್ರಿಕೆಯನ್ನು ಸುಮಾರು ೧೦೦೦ ಶಾಲೆಗಳ ೨ ಲಕ್ಷ ಮಕ್ಕಳಿಗೆ ಹಂಚಲಾಗುತ್ತಿದೆ.