image_pdfimage_print

“ಸಾಮಾಜಿಕ ಕಳಕಳಿಯ ಸ್ವಯಂಸೇವಾ ಸಂಸ್ಥೆಯಾಗಿ ನಾವು, ತ್ಯಾಜ್ಯರಹಿತ ಅಡುಗೆಮನೆಯನ್ನು ರೂಪಿಸುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದೇವೆ.
ಈ ಹಿ೦ದೆ ದಿನ೦ಪ್ರತಿ ೩೦೦ ಕೇಜಿಯಷ್ಟು ತ್ಯಾಜ್ಯವನ್ನು ಉತ್ಪಾದಿಸುತ್ತಿದ್ದ ನಮ್ಮ ಅಡುಗೆಮನೆಯೀಗ ಶೂನ್ಯ ತ್ಯಾಜ್ಯ ಸ್ಥಿತಿಯನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದೆ.
ಇದರ ಪರಿಣಾಮವಾಗಿ ಇ೦ದು ತ್ಯಾಜ್ಯ ಸಂಗ್ರಹ ವಾಹನಗಳೀಗ ನಮ್ಮ ಆವರಣಕ್ಕೆ ಭೇಟಿ ನೀಡುತ್ತಿಲ್ಲ.”